ನೀವ್ ಒಬ್ರಿಗ್ ಬೆರ್ಲ್ ತೋರ್ಸ್ ರೆ, ನಾಕ್ ಬೆರ್ಲ್ ನಿಮ್ಮನ್ ತೋರ್ಸ್ತಿರತ್
ಕೆಲವ್ರ್ ತಂಮ್ದ್ ಹರ್ಕಾ ನೇಲ್ತಿದ್ರು ಅಡ್ಡಿಲ್ಲ , ಇನ್ನೊಬ್ರದ್ ಹೊಲುಕ್ ಹೊಪ್ದ್
ನೀವು ಸ್ವಾರ್ಥಿ ಅಲ್ಲ ಅಂತ ನಿರೂಪಿಸೊದಾದ್ರೆ ,
ನಿಮ್ಮ ಕಣ್ಣುಗಳನ್ನ ದಾನ ಮಾಡಿ ...
ನಿಮ್ಮ ನಂತರವು ಬದುಕುವ ಹಕ್ಕು ಕಣ್ಣಿಗಿದೆ :)
' ಗುರುತ್ವಾಖರ್ಷಣೆ ' ಲವ್ವ೦ಗ್ ಬೀಳ್ವರಿಗ್ ಜಬಾದಾರಿ ಅಲ್ಲಾ !